ತೋಚಿದ್ದು ಗೀಚಿದ್ದ ಲೋಕಕ್ಕೆ ಪದಗಳ ಹೂಮಾಲೆಯಿಂದ ಸ್ವಾಗತ ಸುಸ್ವಾಗತ.
ಇಲ್ಲಿ ನೀವು ಹೃದಯದ ಮನದಾಳದ ಪಿಸು ಮಾತುಕತೆಯನ್ನು ಕಾಣಬಹುದು, ಅನುಭವಿಸಬಹುದು.
ನನ್ನ ಪರಿಚಯ
ನಾನು ಅಭಿಲಾಷ್ ಜಿ.ಕೆ, ಸಾಹಿತ್ಯ ಪ್ರಿಯ ಮತ್ತು ಹವ್ಯಾಸಿ ಕವಿ. ನನ್ನ ಮನಸಿನಲಿ ಹುಟ್ಟಿದ ಕಥೆಗಳು ಮತ್ತು ಕವನ ಬರಹಗಳನ್ನ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಕನ್ನಡ ಭಾಷೆಯ ಸೊಬಗಿನ ಸಿರಿ ಸಂಪತ್ತಿನ ಒಲವಿನಿಂದ.